IPL ಇತಿಹಾಸದಲ್ಲಿಯೇ ಅತಿ ದೊಡ್ಡ ದಾಖಲೆ ಬ್ರೇಕ್ ಮಾಡಿದ ಹರ್ಷಲ್ ಪಟೇಲ್ | Oneindia Kannada

2021-09-30 1,503

ಓವರ್‌ನಲ್ಲಿ ಆರ್​ಸಿಬಿಬೌಲರ್ ಹರ್ಷಲ್ ಪಟೇಲ್ ರಾಜಸ್ಥಾನ್ ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಅಟ್ಟಿ 3 ವಿಕೆಟ್‌ ಕಿತ್ತು ವಿಶೇಷ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಆರ್​ಸಿಬಿಯ ಯಾವೊಬ್ಬ ಬೌಲರ್ ಮಾಡಿರದ ವಿಶೇಷ ಸಾಧನೆ ಮಾಡಿದ್ದಾರೆ.

Harshal Patel Breaks Huge IPL Record With Three-Wicket Haul vs Rajasthan Royals